ದುರಾನಿ ಸಾಮ್ರಾಜ್ಯ (: د درانیانو واکمني‎ ) ( ಅಫ್ಘಾನ್ ಸಾಮ್ರಾಜ್ಯ ಎಂದು ಸಹ ಕರೆಯುತ್ತಾರೆ) ಅಹ್ಮದ್ ಷಾ ದುರಾನಿ ಸ್ಥಾಪಿಸಿ ಮತ್ತು ನಿರ್ಮಿಸಿದ ಸಾಮ್ರಾಜ್ಯ . ದುರಾನಿ ಸಾಮ್ರಾಜ್ಯ ತನ್ನ ಪರಮಾವಧಿಯಲ್ಲಿ ಈಗಿನ ಅಫ್ಘಾನಿಸ್ತಾನ, ಪಾಕಿಸ್ತಾನ, ಮತ್ತು ಈಶಾನ್ಯ ಇರಾನ್, ಪೂರ್ವ ತುರ್ಕಮೆನಿಸ್ತಾನ್ ಮತ್ತು ಕಾಶ್ಮೀರ ಪ್ರದೇಶ ಸೇರಿದಂತೆ ವಾಯುವ್ಯ ಭಾರತದಲ್ಲಿ ಕೆಲವು ಭಾಗಗಳನ್ನು ಒಳಗೊಂಡಿತ್ತು. : د درانیانو واکمني == ==